ರೇಷನ್ ಕಾರ್ಡ್ ಇ-ಕೆವೈಸಿ: 5 ಪ್ರಮುಖ ಮಾಹಿತಿ – ಮೇರಾ ರೇಷನ್ ಆ್ಯಪ್ ಬಗ್ಗೆ ಆಹಾರ ಇಲಾಖೆಯ ಮಹತ್ವದ ಅಪ್ಡೇಟ್
ರೇಷನ್ ಕಾರ್ಡ್ ಇ-ಕೆವೈಸಿ: 5 ಪ್ರಮುಖ ಮಾಹಿತಿ – ಮೇರಾ ರೇಷನ್ ಆ್ಯಪ್ ಬಗ್ಗೆ ಆಹಾರ ಇಲಾಖೆಯ ಮಹತ್ವದ ಅಪ್ಡೇಟ್ ರೇಷನ್ ಕಾರ್ಡ್ದಾರರಿಗೆ ಮಹತ್ವದ ಮಾಹಿತಿ: ರಾಜ್ಯದಲ್ಲಿ ರೇಷನ್ ಕಾರ್ಡ್ಗೆ ಸಂಬಂಧಿಸಿದ ಇ-ಕೆವೈಸಿ (e-KYC) ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ, ಆಹಾರ ಇಲಾಖೆಯ ಹೆಸರಿನಲ್ಲಿ ಹಲವು ರೀತಿಯ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ನಡುವೆ ಮೇರಾ ರೇಷನ್ ಮೊಬೈಲ್ ಆ್ಯಪ್ ಮೂಲಕ ಮನೆಯಿಂದಲೇ ಮಾಡಲಾಗುವ e-KYC ಕುರಿತು ಆಹಾರ ಇಲಾಖೆ ಮಹತ್ವದ ಸ್ಪಷ್ಟನೆ ನೀಡಿದೆ. ಲಭ್ಯವಿರುವ ಮಾಹಿತಿಯ … Read more